ಪೋಲಿಯೋ ಮೆಟ್ಟಿ ನಿಂತ ಬೆಳಗಾವಿಯ ರೈತ: ಕೃಷಿ, ವ್ಯಾಪಾರಕ್ಕೂ ಸೈ; ಟ್ರ್ಯಾಕ್ಟರ್ ಚಾಲನೆ, ಬಿತ್ತನೆಗೂ ಜೈ!
2025-06-02 541 Dailymotion
ಇದು ಪೋಲಿಯೋ ಸಮಸ್ಯೆಯನ್ನು ಮೆಟ್ಟಿ ನಿಂತು ಕೃಷಿ, ಹೈನುಗಾರಿಕೆ ಮತ್ತು ವ್ಯಾಪಾರದಲ್ಲೂ ಯಶಸ್ವಿಯಾಗಿರುವ ಬೆಳಗಾವಿಯ ರೈತ ಗದಿಗೆಪ್ಪಗೌಡ ಸೋಮನಗೌಡ ಪಾಟೀಲ ಎಂಬ ಸಾಧಕನ ಯಶೋಗಾಥೆ.