Random Video

ಸರ್ಕಾರಕ್ಕೆ ನಾನೇ 50 ಲಕ್ಷ ಕೊಡುತ್ತೇನೆ, ನನ್ನ ಮಗನನ್ನು ತಂದು ಕೊಡಲಿ: ಮೃತ ಮನೋಜ್‌ ತಂದೆ

2025-06-05 28 Dailymotion

ಇದ್ದ ಒಬ್ಬ ಮಗನನ್ನು ಕಳೆದುಕೊಂಡಿದ್ದೇವೆ. ಇನ್ನು ಯಾರನ್ನು ಮಗ ಅಂತ ಕರೆಯಲಿ ಎಂದು ಮೃತ ಮನೋಜ್​ ಪೋಷಕರು ಕಣ್ಣೀರು ಹಾಕಿದರು.