Random Video

ಮದುವೆಗೂ ಮುನ್ನವೇ ಅವನ ಜೊತೆ ಲವ್​ನಲ್ಲಿ ಬಿದ್ದಿದ್ದಳು! ಅವಳ ಸಾವಿಗೆ ಕಾರಣ ಅವಳದ್ದೇ ಬಾಯ್​​ಫ್ರೆಂಡ್!

2025-06-06 19,744 Dailymotion

ಅದೊಂದು ಪುಟ್ಟ ಕುಟುಂಬ.. ಗಂಡ ಹೆಂಡತಿ ಇಬ್ಬರು ಪುಟ್ಟ ಮಕ್ಕಳು.. ಗಂಡ ಕೂಲಿ ಕೆಲಸಕ್ಕೆ ಹೋಗ್ತಿದ್ರೆ ಹೆಂಡತಿ ಮಕ್ಕಳನ್ನ ನೋಡಿಕೊಂಡು ಮನೆಯಲ್ಲೇ ಇರುತ್ತಿದ್ದಳು. ಮದುವೆಯಾಗಿ 8 ವರ್ಷವಾಗಿತ್ತು.. ಸಂಸಾರ ಅಂದಮೇಲೆ ಜಗಳ.. ಮುನಿಸು ಎಲ್ಲಾ ಕಾಮನ್​ ಆದರೆ ಈ ಕುಟುಂಬದಲ್ಲಿ ಜಗಳ ಅನ್ನೋದು ಅತೀಯಾಗಿಬಿಟ್ಟಿತ್ತು...