Random Video

ಪ್ಲಾಸ್ಟಿಕ್​ನಿಂದ ಡಾಂಬರ್​​ ರಸ್ತೆ ನಿರ್ಮಾಣ: ರಾಷ್ಟ್ರ ‌ಮಟ್ಟದಲ್ಲಿ ಗಮನ ಸೆಳೆದ ಹು - ಧಾ ಮಹಾನಗರ ‌ಪಾಲಿಕೆ

2025-06-07 29 Dailymotion

ಹುಬ್ಬಳ್ಳಿ - ಧಾರವಾಡ ಮಹಾನಗರ ಪಾಲಿಕೆಯು ಡಾಂಬರ್​​​​ ರಸ್ತೆ ನಿರ್ಮಾಣದಲ್ಲಿ ನಿಷೇಧಿತ ಪ್ಲಾಸ್ಟಿಕ್​​​​​ ಉತ್ಪನ್ನಗಳನ್ನು ಬಳಕೆ ಮಾಡಿ ಎಲ್ಲರ ಗಮನ ಸೆಳೆದಿದೆ.