Random Video

ಪ್ರಭಾಸ್ ಬಿಟ್ಟು ಅಲ್ಲು ಕೈ ಹಿಡಿದ ದೀಪಿಕಾ! ಕಲ್ಕಿ-2 ಸಿನಿಮಾದಿಂದಲೂ ದೀಪಿಕಾ ಔಟ್?

2025-06-09 754 Dailymotion

ಇತ್ತೀಚಿಗೆ ಪ್ರಭಾಸ್ ನಟನೆಯ ಸ್ಪಿರಿಟ್ ಸಿನಿಮಾದಿಂದ ಹೊರಬಿದ್ದ ದೀಪಿಕಾ ಪಡುಕೋಣೆ ಅಲ್ಲು ಅರ್ಜುನ್ ಅಡ್ಡಾಗೆ ಎಂಟ್ರಿ ಕೊಟ್ಟಿದ್ದಾರೆ. ಅಟ್ಲಿ-ಅಲ್ಲು ಅರ್ಜುನ್​ ಕಾಂಬೋ ಮೂವಿಗೆ ನಾಯಕಿಯಾಗಿರೋ ದೀಪಿಕಾ ದಾಖಲೆಯ ಸಂಭಾವನೆ ಪಡೆದಿದ್ದಾರಂತೆ. ಜೊತೆಗೆ ಡಿಪ್ಪಿ ಕಂಡೀಷನ್ಸ್​​ಗೂ ಚಿತ್ರತಂಡ ಯೆಸ್ ಅಂದಿದೆಯಂತೆ.