Random Video

ಮೃತ ವ್ಯಕ್ತಿಯ ಅಂತಿಮ ದರ್ಶನ ಪಡೆದು, ಗಂಟೆಗಟ್ಟಲೆ ಕುಳಿತ ಮುಶ್ಯಾ.. ಮಂಗನ ವರ್ತನೆ ಕಂಡು ಅಚ್ಚರಿಗೊಳಗಾದ ಜನ ​

2025-06-09 177 Dailymotion

ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಆತನ ಶವದ ಬಳಿ ಮಂಗವೊಂದು ಗಂಟೆಗಟ್ಟಲೆ ಕುಳಿತು ಎಲ್ಲರನ್ನ ಅಚ್ಚರಿಗೆ ದೂಡಿದೆ. ಈ ದೃಶ್ಯ ಮನುಷ್ಯರು ಮತ್ತು ಪ್ರಾಣಿಗಳ ನಡುವಿನ ಆಳವಾದ ಪ್ರೀತಿ ತೋರಿಸುವಂತಿತ್ತು.