Random Video

50ರ ಹರೆಯಕ್ಕೆ ಕಾಲಿಟ್ಟ ಕರಾವಳಿ ಬೆಡಗಿ! ಶಿಲ್ಪಾ ಶೆಟ್ಟಿಗೆ KD ಟೀಮ್​ನಿಂದ ಗಿಫ್ಟ್!

2025-06-10 2,675 Dailymotion

ಕರಾವಳಿ ಕುವರಿ, ಬಾಲಿವುಡ್ ಬ್ಯೂಟಿ ಶಿಲ್ಪಾ ಶೆಟ್ಟಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈಗಲೂ ನವತರುಣಿಯಂತೆ ಇರೋ ಶಿಲ್ಪಾಗೆ 50 ತುಂಬಿತು ಅಂದ್ರೆ ನಂಬೋದಕ್ಕೆ ಸಾಧ್ಯನಾ..? ನೋ ವೇ ಈಗಲೂ 20ರ ಚೆಲುವೆಯಂತೆ ಕಾಣ್ತಾರೆ ಶಿಲ್ಪಾ. ಈಗಲೂ ಬಣ್ಣದ ದುನಿಯಾದಲ್ಲಿ ಫುಲ್ ಬ್ಯುಸಿಯಾಗಿರೋ ಈ ಬ್ಯೂಟಿ ಕನ್ನಡದಲ್ಲೂ ನಟಿಸ್ತಾ ಇದ್ದಾರೆ.