Random Video

ಎಫ್​ಆರ್​ಪಿ ಬಾಕಿ ಹಣ ನೀಡದ ಆರೋಪ: ಸಕ್ಕರೆ ತುಂಬಿದ್ದ ಲಾರಿಗಳನ್ನು ತಡೆದು ರೈತರ ಪ್ರತಿಭಟನೆ

2025-06-10 146 Dailymotion

ಸರ್ಕಾರ ನಿಗದಿ ಮಾಡಿದ್ದ ಹಣವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ತಮಗೆ ನೀಡಿಲ್ಲವೆಂದು ಆರೋಪಿಸಿ ಕಬ್ಬು ಬೆಳೆಗಾರರು ಸಕ್ಕರೆ ಲೋಡ್​ ತುಂಬಿದ್ದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.