Random Video

ನಿಯಮ ಮೀರಿ ಶಾಲಾ ಮಕ್ಕಳನ್ನು ಕರೆದೊಯ್ಯುವ ಆಟೋ, ವ್ಯಾನ್​ ಚಾಲಕರೇ ಹುಷಾರ್!: ಕಾದು ಕುಳಿತಿದ್ದಾರೆ ದಾವಣಗೆರೆ ಪೊಲೀಸರು

2025-06-10 57 Dailymotion

ಶಾಲಾ ಮಕ್ಕಳ್ಳನ್ನು ಕರೆದೊಯ್ಯುವ ಶಾಲಾ ಬಸ್, ಆಟೋ ಮತ್ತು ವ್ಯಾನ್ ಮಾಲೀಕರು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘಿಸದಂತೆ ದಾವಣಗೆರೆ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ.