Random Video

ಹುಬ್ಬಳ್ಳಿಯ ಪುಟ್ಟ ಪೋರಿಯ ಪರಿಸರ ಕಾಳಜಿ; ನಿರುಪಯುಕ್ತ ಪ್ಲಾಸ್ಟಿಕ್-ಬ್ಯಾನರ್​ಗಳಿಂದ ಸ್ಕೂಲ್ ಬ್ಯಾಗ್ ತಯಾರಿಸಿ ವಿತರಿಸಿದ ವಿದ್ಯಾರ್ಥಿನಿ

2025-06-11 199 Dailymotion

ಪರಿಸರ ಕಾಳಜಿ ಹೊತ್ತ ಹುಬ್ಬಳ್ಳಿಯ ಐದು ವರ್ಷದ ಪುಟ್ಟ ಪೋರಿಯೊಬ್ಬಳು ನಿರುಪಯುಕ್ತ ಪ್ಲಾಸ್ಟಿಕ್​ ಹಾಗೂ ಬ್ಯಾನರ್​ಗಳಿಂದ ಸ್ಕೂಲ್​ ಬ್ಯಾಗ್ ತಯಾರಿಸಿ ವಿತರಿಸುವ ಮೂಲಕ‌ ಮಾದರಿಯಾಗಿದ್ದಾಳೆ.