Random Video

32ರ ಆಂಟಿಗೆ 38ರ ಅಂಕಲ್ ಜತೆಗೆ ಅನೈತಿಕ ಸಂಬಂಧ; ಪ್ರೇಯಸಿ ಚಾಕುನಿಂದ ಇರಿದು ಕೊಂದ ಪ್ರಿಯಕರ!

2025-06-12 2 Dailymotion

ಭೀಮಾತೀರದಲ್ಲಿ ಮತ್ತೆ ನೆತ್ತರು ಹರಿದಿದೆ. ಹಾಡಹಗಲೇ ಮಹಿಳೆಯೊಬ್ಬಳ ಹತ್ಯೆ ನಡೆದಿದೆ. ಕೆಲಸಕ್ಕೆ ಅಂತ ಬಂದೋಳು ಮಸಣ ಸೇರಿದ್ದಾಳೆ. ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನೇ, ಪ್ರೇಯಸಿಯ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದಾನೆ.