Random Video

ಕಾರವಾರದಲ್ಲಿ ಅಪಾರ್ಟ್​ಮೆಂಟ್, ಮನೆಗಳಿಗೆ ನುಗ್ಗಿದ ನೀರು: 20ಕ್ಕೂ ಹೆಚ್ಚು ಕಾರುಗಳಿಗೆ ಹಾನಿ; ಹಲವೆಡೆ ಅವಾಂತರ

2025-06-12 921 Dailymotion

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದ್ದು, ರೆಡ್​ ಅಲರ್ಟ್​ ಘೋಷಿಸಲಾಗಿದೆ. ನಿನ್ನೆ ರಾತ್ರಿಯಿಂದಲೇ ವರುಣನ ಆರ್ಭಟ ಜೋರಾಗಿದ್ದು, ಹಲವೆಡೆ ಅಪಾರ್ಟ್​ಮೆಂಟ್, ಅಂಗಡಿಗಳಿಗೆ ನೀರು ನುಗ್ಗಿದೆ.