ಆತ KSRTC ಬಸ್ ಡ್ರೈವರ್.. ಬೆಂಗಳೂರು ಟೂ ಮೈಸೂರು ಅವನ ರೂಟ್. ಆದ್ರೆ ಟೈಂ ಸಿಕ್ಕಾಗಲೆಲ್ಲಾ ಆತ ರೀಲ್ಸ್ನಲ್ಲಿ ಬ್ಯುಸಿ.. ಆದ್ರೆ ರೀಲ್ಸ್ ತಿರುವಾಕುವಾಗ್ಲೇ ಅವನಿಗೆ ಅವಳೊಬ್ಬಳ ವಿಡಿಯೋಗಳು ಇಷ್ಟವಾಗಿಬಿಟ್ಟಿವೆ.. ತಡಮಾಡದೇ DM ಮಾಡಿದ್ದಾನೆ ಅಷ್ಟೇ.. ಆತ್ತಕಡೆಯಿಂದ ಆಕೆಯೂ ಮೆಸೆಜ್ ಮಾಡಿದ್ದಾಳೆ... ಇಬ್ಬರಿಗೂ ರೀಲ್ಸ್ನಲ್ಲೇ ಪರಿಚಯವಾಗಿ ಕೊನೆಗೂ ಪ್ರೇಮಿಗಳಾಗಿದ್ದಾರೆ.. ಊರೂರು ಸುತ್ತಿದ್ದಾರೆ.. 2 ವರ್ಷ ಲವ್ ಮಾಡಿ ಕೊನೆಗೂ ಮದುವೆಯಾಗಿದ್ದಾರೆ..