ಸಿದ್ದು ಪಂಚಾಸ್ತ್ರಕ್ಕೆ ಒಂದೇ ಅಸ್ತ್ರ, ಬಂಡೆಗೆ ಅದೇ ಬ್ರಹ್ಮಾಸ್ತ್ರ! ಡಿಕೆ ಸಾಹೇಬನ ದಿಲ್ಲಿ ದಾಳ ಅದೆಷ್ಟು ಪವರ್ಫುಲ್?
2025-06-12 47,263 Dailymotion
ಇಂದ್ರಪ್ರಸ್ಥದಲ್ಲಿ ವಿಜೃಂಭಿಸ್ತಾ ಇದ್ದಾರೆ ಚದುರಂಗದ ಚಾಣಕ್ಯ.. ಅವರ ಪಟ್ಟು.. ಇವರ ಪ್ರತಿಪಟ್ಟು.. ಅವರ ದಾಳಕ್ಕೆ ಇವರ ಪ್ರತಿದಾಳ..! ಪಂಚಾಸ್ತ್ರ ಪ್ರಯೋಗಿಸಿದ ಸಿದ್ದರಾಮಯ್ಯ.. ಸಡ್ಡು ಹೊಡೆದ ಡಿಕೆ ಬತ್ತಳಿಕೆಯಲ್ಲಿ ಒಂದೇ ಅಸ್ತ್ರ.. ಕನಕಪುರ ಬಂಡೆ ಪಾಲಿಗೆ ಅದುವೇ ಬ್ರಹ್ಮಾಸ್ತ್ರ..!
Download Instagram Videos
Quickly and easily download Instagram videos with our free tool.