Random Video

ಹಾಸ್ಟೆಲ್​ ಕಟ್ಟಡದ ಬಳಿ ಪುಟ್ಟದಾದ ಟೀ ಕೆಟಲ್ ನಡೆಸುತ್ತಿದ್ದ ಕುಟುಂಬ: ವಿಮಾನ ದುರಂತದಲ್ಲಿ 15 ವರ್ಷದ ಬಾಲಕ ಸಾವು, ತಾಯಿ ಗಂಭೀರ

2025-06-13 25 Dailymotion

ಅಹಮದಾಬಾದ್​ನಲ್ಲಿ ಗುರುವಾರ ಸಂಭವಿಸಿದ ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಹಲವರು ಮೃತಪಟ್ಟಿದ್ದು, ಈ ಪೈಕಿ 15 ವರ್ಷದ ಬಾಲಕ ಕೂಡ ಸೇರಿಕೊಂಡಿದ್ದಾನೆ.