Random Video

ರಾಜ್ಯದಲ್ಲಿ ಕ್ಯಾನ್ಸರ್​ ಇರುವ ಮಕ್ಕಳಿಗಾಗಿಯೇ ಪ್ರತ್ಯೇಕ ಶಾಲೆ ಆರಂಭ: ಸಚಿವ ಮಧು ಬಂಗಾರಪ್ಪ

2025-06-14 1 Dailymotion

ರಾಜ್ಯದಲ್ಲಿ ಕ್ಯಾನ್ಸರ್​ ಇರುವ ಮಕ್ಕಳಿಗೋಸ್ಕರವೇ ಪ್ರತ್ಯೇಕ ಶಾಲೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ಮಾಹಿತಿ ನೀಡಿದ್ದಾರೆ.