Random Video

'ಮಲ್ಟಿಪ್ಲೆಕ್ಸ್​​ನಲ್ಲಿ ಕನ್ನಡ ಸಿನಿಮಾಗಿಲ್ಲ ಆದ್ಯತೆ, ಹಿಂದಿ ಶೋಗಳೇ ಹೆಚ್ಚು': ವಿನೋದ್ ಪ್ರಭಾಕರ್ ಅಸಮಾಧಾನ

2025-06-14 7 Dailymotion

ತಮ್ಮ ಯಶಸ್ವಿ 'ಮಾದೇವ' ಸಿನಿಮಾ ಪ್ರದರ್ಶನಕ್ಕೆ ಚಿತ್ರಮಂದಿರಗಳಲ್ಲಿ ಉತ್ತಮ ಅವಕಾಶ ಸಿಗುತ್ತಿಲ್ಲ ಎಂದು ವಿನೋದ್ ಪ್ರಭಾಕರ್ ಅಸಮಾಧಾನ ಹೊರಹಾಕಿದ್ದಾರೆ.