Random Video

Shivanna 60 ದಾಟಿದ್ರೂ ಶಿವಣ್ಣ ಚಾರ್ಮ್ ಮಾತ್ರ ಕಮ್ಮಿಯಾಗಲ್ಲ, ತಾತರಿಂದ ಹಿಡಿದು ಮೊಮ್ಮಕ್ಕಳೂ ಇವರಿಗೆ ಫ್ಯಾನ್ಸ್.

2025-06-16 12 Dailymotion

ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಗೌರವಪೂರ್ವಕ ಸ್ಥಾನ ಪಡೆದಿರುವ ನಟರೆಂದರೆ ಡಾ. ಶಿವರಾಜ್ ಕುಮಾರ್, ಅಂದರೆ ನಮ್ಮ ಶಿವಣ್ಣ. ಅಣ್ಣಾವ್ರ ವಂಶದಿಂದ ಬಂದರೂ, ಅವರು ತಮ್ಮದೇ ಆದ ಛಾಪು ಮೂಡಿಸಿಕೊಂಡಿದ್ದಾರೆ. ಒಂದು ತಲೆಮಾರಲ್ಲ, ಎರಡು ತಲೆಮಾರಲ್ಲ – ಇವತ್ತು ನಾಲ್ಕು ತಲೆಮಾರುಗಳ ಅಭಿಮಾನಿಗಳು ಶಿವಣ್ಣನನ್ನು ಎಂದೂ ಹೃದಯದಲ್ಲಿ ಮೆರೆಸಿದ್ದಾರೆ.1986 ರಲ್ಲಿ ಆನಂದ್ ಚಿತ್ರದ ಮೂಲಕ ನಟನೆ ಆರಂಭಿಸಿದ ಶಿವಣ್ಣ, ಪ್ರತಿ ದಶಕದಲ್ಲೂ ತಮ್ಮ ಕ್ರೇಜ್‌ನ್ನು ತೋರಿಸಿದ್ದಾರೆ. ಜೋಗಿ, ಭಜರಂಗಿ, ವೇದಾ ಹೀಗೆ ಹಿಟ್ ಸಿನಿಮಾಗಳನ್ನೇ ನೀಡಿದ್ದಾರೆ. ಇಂತ ಶಿವಣ್ಣ ಸಿನಿಮಾ ರಂಗಕ್ಕೆ ಬಂದು 40 ವರ್ಷ, ಈ ಕುರಿತ ಮಾಹಿತಿ ಇಲ್ಲಿದೆ.


Dr. Shivarajkumar lovingly called Shivanna is not just an actor, he is an emotion that has stayed alive across 4 generations of Kannada cinema fans. From his debut in 1986 with Anand, to Jogi, Bhajarangi, and the latest Vedaa, Shivanna continues to rule hearts.

#ShivannaLegacy
#ShivannaCraze
#JogiToVeda
#ShivannaForever #KannadaKing
#Shivanna #DrShivarajkumar #ShivannaCraze
#HattrickHero #ShivannaForever
#ShivannaFans #ShivannaMass
#KannadaSuperstar #ShivannaLegacy
#ShivannaIsEmotion #ShivannaJourney
#NammaNayaka #ShivannaHits #ShivannaReReleases
#KannadaCinemaKing #ShivannaBackToBack

Also Read

ಉಪ್ಪಿಯನ್ನು 'ಎಲ್‌ಡಿ' ಅಂತ ಕರೆಯುತ್ತಿದ್ದಿದ್ದು ಏಕೆ? ಶಾಲು ಹೊದ್ದು ಕಾಲೇಜಿಗೆ ಹೋಗುತ್ತಿದ್ದಿದ್ದೇಕೆ? :: https://kannada.filmibeat.com/news/what-was-the-reason-behind-kannada-actor-upendras-college-mate-calling-him-ld-100429.html?ref=DMDesc

ಭಾರತೀಯ ಚಿತ್ರರಂಗದಲ್ಲಿ 40 ವರ್ಷ ಪೂರೈಸಿದ ಶಿವಣ್ಣ: ಚಿರಂಜೀವಿಯಿಂದ ಧ್ರುವ ಸರ್ಜಾಗೂ ಶುಭ ಕೋರಿದವರು ಯಾರು? :: https://kannada.filmibeat.com/news/kamal-haasan-chiranjeevi-to-dhruva-sarja-send-wish-to-shivarajkumar-40-year-cinema-journey-100255.html?ref=DMDesc

"ಶಿವಣ್ಣ ಸಾಯೋದ್ರೊಳಗೆ ನಿಂತ್ಕೊಳ್ಬೇಕು" ಮಡೆನೂರು ಮನು ಆಡಿಯೋ ಲೀಕ್; ಅಮೆರಿಕದಲ್ಲಿ ತಿರುಗೇಟು ಕೊಟ್ಟ ಸೆಂಚುರಿಸ್ಟಾರ್ :: https://kannada.filmibeat.com/news/shivarajkumar-gave-befitting-reply-in-usa-on-madenur-manus-leaked-audio-100249.html?ref=DMDesc



~HT.188~ED.35~PR.324~