ಕಾಂತಾರ-1 ಸೆಟ್ನಲ್ಲಿ ನಡೆದಿದ್ದೇನು? ಅವಘಡದ ಬಗ್ಗೆ ರಿಷಬ್ ಹೇಳಿದ್ದೇನು?
2025-06-17 1,543 Dailymotion
ಕಾಂತಾರ ಚಾಪ್ಟರ್-1 ಶೂಟಿಂಗ್ ನಲ್ಲಿ ನಡೆದ ಅವಗಢದ ಬಗ್ಗೆ ಫ್ಯಾನ್ಸ್ ನಿಜಕ್ಕೂ ಆತಂಕಿತರಾಗಿದ್ರು. ಈ ಮೊದಲೇ ಕಾಂತಾರ ತಂಡದ ಮೂವರು ಸಾವನ್ನಪ್ಪಿದ್ದು, ದೋಣಿ ಮುಗುಚಿದ ಪ್ರಕರಣ ಬೇರೆ ನಡೆದಿದ್ದು ಮತ್ತಷ್ಟು ಆತಂಕ ಹುಟ್ಟುವಂತೆ ಮಾಡಿತ್ತು.