Random Video

ಮತ್ತೆ ಆಕ್ಟಿವ್ ಆದ ದೀಪಾ ಸನ್ನಿಧಿ! ಮತ್ತೆ ಬಣ್ಣ ಹಚ್ತಾರಾ ಸಾರಥಿ ಬೆಡಗಿ?

2025-06-17 921 Dailymotion

ಯೆಸ್ ದೀಪಾ ಸನ್ನಿಧಿ ಈ ಹೆಸರು ಹೇಳ್ತಾನೆ ಕನ್ನಡ ಸಿನಿ ಪ್ರಿಯರ ಕಣ್ಮುಂದೆ ಸಾಲು ಸಾಲು ಸೂಪರ್ ಹಿಟ್ ಚಿತ್ರಗಳು ಬರುತ್ವೆ. ಚಿಕ್ಕಮಗಳೂರಿನ ಈ ಚಿಕ್ಕಮಲ್ಲಿಗೆ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದು ದರ್ಶನ್ ನಟನೆಯ ಸಾರಥಿ ಸಿನಿಮಾ ಮೂಲಕ.