Random Video

ಗೆದ್ದರೂ ಸೋತ ಕಮಲ್! ಕೋರ್ಟ್​ನಲ್ಲಿ ಗೆಲುವು, ಥಿಯೇಟರ್​ನಲ್ಲಿ ಸೋಲು! ಚಿತ್ರದ ರಿಲೀಸ್​​ಗೆ ವಿತರಕರ ಹಿಂದೇಟು!

2025-06-18 6,857 Dailymotion

ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಅವಕಾಶ ಮಾಡಿಕೊಡಿ ಅಂತ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ರು. ಇದೀಗ ಸುಪ್ರೀಂ ಕೋರ್ಟ್ ಈ ಕುರಿತ ಆದೇಶವನ್ನ ಕೊಟ್ಟಿದ್ದು, ಸಿನಿಮಾ ರಿಲೀಸ್ ಗೆ ಅಡ್ಡಿ ಪಡಿಸೋದು ತಪ್ಪು ಅಂದಿದೆ. ಕರ್ನಾಟಕದಲ್ಲಿ ಸಿನಿಮಾ ರಿಲೀಸ್​​ಗೆ ಗ್ರೀನ್ ಸಿಗ್ನಲ್ ಕೊಟ್ಟಿದೆ.