ಹೌದು.. ಈ ಮಾತು ಅಕ್ಷರಶಃ ಸತ್ಯ.. ನೀಟಾಗ್ ನೋಡಿದ್ರೆ, ಕೇರಳದ ಅರ್ಧದಷ್ಟಿರೋ ಪುಟ್ಟ ದೇಶ ಅದು-ಇಸ್ರೇಲ್.. ಆದ್ರೆ, ಹತ್ತಾರು ವರ್ಷಗಳಿಂದ ವೈರಿ ಪಾಳಯವನ್ನ ಮಣ್ಣಲ್ಲಿ ಮಣ್ಣು ಮಾಡುತ್ತಲೇ ತನ್ನ ಅಸ್ತಿತ್ವ ಸ್ಥಾಪಿಸಿಕೊಂಡಿದೆ.. ಈಗ ಆ ಇಸ್ರೇಲ್ ದೊಡ್ಡದೊಂದು ಯುದ್ಧಕ್ಕೆ ಸನ್ನದ್ಧವಾಗ್ಬೇಕಿದೆ.. ಅದು ಇಸ್ರೇಲಿನ ಭವಿಷ್ಯವನ್ನಷ್ಟೇ ಡಿಸೈಡ್ ಮಾಡಲ್ಲ.. ಇಸ್ರೇಲಿನ ಅಸ್ತಿತ್ವವನ್ನೇ ನಿರ್ಧರಿಸುತ್ತೆ..