'ಕನ್ನಡ ಸ್ಟಾರ್ಸ್ ಸಿನಿಮಾಗಳೇ ಇಲ್ಲ, ಜನ ಚಿತ್ರಮಂದಿರಗಳಿಗೆ ಬರೋದಾದರೂ ಹೇಗೆ?'
2025-06-18 9 Dailymotion
''ಇತ್ತೀಚಿನ ದಿನಗಳಲ್ಲಿ ಸ್ಟಾರ್ ಸಿನಿಮಾಗಳೇ ಇಲ್ಲ. ಸಾಮಾನ್ಯ ಕಲಾವಿದರ ಸಿನಿಮಾ ವೀಕ್ಷಿಸಲು ಹೆಚ್ಚಿನ ಸಂಖ್ಯೆಯ ಜನರು ಬರೋದಿಲ್ಲ. ಹೆಚ್ಚಿನವರು ಒಟಿಟಿ ಕಡೆ ವಾಲಿದ್ದಾರೆ'' - ಐತಾಳ್ ಜ್ಞಾನೇಶ್ವರ್.