ದೇಶದ ಪ್ರಥಮ ಸಫಾರಿ ಇವಿ ಬಸ್ಗೆ ಚಾಲನೆ; ಬನ್ನೇರುಘಟ್ಟಕ್ಕೆ 10 ವನ್ಯಜೀವಿಗಳ ಸೇರ್ಪಡೆ: ಸಚಿವ ಈಶ್ವರ ಖಂಡ್ರೆ
2025-06-19 0 Dailymotion
ದೇಶದ ಪ್ರಥಮ ಸಫಾರಿ ಇವಿ ಬಸ್ಗೆ ಚಾಲನೆ ನೀಡಿದ ಸಚಿವ ಈಶ್ವರ ಖಂಡ್ರೆ, ಬನ್ನೇರುಘಟ್ಟಕ್ಕೆ ಶೀಘ್ರದಲ್ಲೇ 10 ವಿದೇಶೀ ವನ್ಯಜೀವಿಗಳು ಸೇರ್ಪಡೆಯಾಗಲಿವೆ ಎಂದಿದ್ದಾರೆ.