Random Video

'ನಾನು ಚೆನ್ನಾಗಿ ನಟಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು': ದೊಡ್ಮನೆ ಕುಡಿ ಯುವ ರಾಜ್​​ಕುಮಾರ್

2025-06-20 1 Dailymotion

"ಈ ಚಲನಚಿತ್ರ ನಿರ್ಮಾಣ ಸಂಸ್ಥೆಗಳು ನನಗೆ ಸಿನಿಮಾ ಪ್ರೊಡ್ಯೂಸ್ ಮಾಡುತ್ತಾರೆಂದರೆ ನನಗೆ ಚಿಂತೆ ಇರೋದಿಲ್ಲ ಅಂತಾ ಏನಿಲ್ಲ. ಚೆನ್ನಾಗಿ ಅಭಿನಯಿಸಿದ್ರೆ ಮಾತ್ರ ಜನ ನನ್ನನ್ನು ಒಪ್ಪೋದು" ಎಂದು ಯುವ ರಾಜ್​​ಕುಮಾರ್ ಹೇಳಿದ್ದಾರೆ.