ಇರಾನ್ ನೆಲದಲ್ಲಿ ಇಸ್ರೇಲ್-ಅಮೆರಿಕಾ ನೆಕ್ಸ್ಟ್ ಟಾರ್ಗೆಟ್ ಏನು? ಖಮೇನಿ ಆಡಳಿತಕ್ಕೆ ಅಂತ್ಯ ಹಾಡುತ್ತಾ ದೋಸ್ತಿ ಪಡೆ!
2025-06-24 0 Dailymotion
ಸ್ಮಶಾನ ಮಧ್ಯಪ್ರಾಚ್ಯ.. ಆತನ ಸಮಾಧಿಗೆ ಮಿತ್ರರ ಸ್ಕೆಚ್..! ಸಾವಿನ ಕಾರ್ಗತ್ತಲಲ್ಲಿ ಉತ್ತರಾಧಿಕಾರಿಯ ಹುಡುಕಾಟ..! ನಾಲ್ಕು ದಶಕ.. ನರಕಾಡಳಿತ.. ಘೋರ ರಾಜ್ಯಭಾರ..! ಅಂತ್ಯಕ್ಕೆ ಬಂದಿರೋ ಖಮೇನಿ ಯುಗ ಆರಂಭವಾಗಿದ್ದು ಹೇಗೆ..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಮೃತ್ಯು ಸಿಂಹಾಸನಕ್ಕೆ ಪಟ್ಟಾಭಿಷೇಕ..
Download Instagram Videos
Quickly and easily download Instagram videos with our free tool.