ನಿಜವಾಯ್ತಾ ವಿಜಯ್-ತ್ರಿಷಾ ಡೇಟಿಂಗ್ ವದಂತಿ? ಸಿನಿಮಾ - ರಾಜಕೀಯ ರಂಗದಲ್ಲಿ ಬಿಸಿ ಚರ್ಚೆ
2025-06-25 18,235 Dailymotion
ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ರಿಲೇಷನ್ ಶಿಪ್ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಬಹುದಿನಗಳಿಂದ ವದಂತಿಯೊಂದು ಹರಿದಾಡ್ತಾನೇ ಇದೆ. ಇತ್ತೀಚಿಗೆ ವಿಜಯ್ ಬರ್ತ್ಡೇಗೆ ತ್ರಿಷಾ ವಿಶ್ ಮಾಡಿದ್ದು, ಅದ್ರಲ್ಲಿ ವಿಜಯ್ ತ್ರಿಶಾ ಮನೆಯಲ್ಲಿರೋದನ್ನ ಕಾಣಬಹುದು.
Download Instagram Videos
Quickly and easily download Instagram videos with our free tool.