Random Video

ಮಾಟ ಮಂತ್ರ.. ಖಾರದ ಪುಡಿ ತಂತ್ರ: ಬ್ಯಾಂಕ್​ನಲ್ಲಿ 58 ಕೆಜಿ ಚಿನ್ನ ದರೋಡೆ ಕೇಸ್​; ಮ್ಯಾನೇಜರ್​ ಸೇರಿ ಮೂವರ ಬಂಧನ

2025-06-26 45 Dailymotion

ಬ್ಯಾಂಕ್ ಸಿಸಿಟಿವಿಯ ಎನ್​ವಿಆರ್ ತೆಗೆದು ಪಕ್ಕಾ ಪ್ಲ್ಯಾನ್​ ಮಾಡಿಯೇ ನಡೆಸಿದ್ದ ಕೃತ್ಯವನ್ನು ಭೇದಿಸಲು ಎಸ್​ಪಿ ಲಕ್ಷ್ಮಣ್ ನಿಂಬರಗಿ ಅವರು 8 ತಂಡಗಳ್ನು ರಚಿಸಿದ್ದರು.