Random Video

5 ಹುಲಿ ಸಾವಿನ ತನಿಖೆಗೆ 6 ಮಂದಿ ತಂಡ ರಚನೆ: ವರದಿಗೆ 14 ದಿನ ಗಡುವು; ಅರಣ್ಯ ಇಲಾಖೆ ವಿರುದ್ಧ ಪರಿಸರವಾದಿ ಕಿಡಿ

2025-06-26 58 Dailymotion

ಹನೂರು ತಾಲೂಕಿನ ಮೀಣ್ಯಂ ಸಮೀಪದ ಅರಣ್ಯದಲ್ಲಿ ಗುರುವಾರ ಒಂದೇ ದಿನ 5 ಹುಲಿಗಳು ಮೃತಪಟ್ಟಿವೆ.