Random Video

ರುದ್ರಪ್ರಯಾಗ ಬಸ್​ ಅಪಘಾತ: ಕಾಣೆಯಾದವರಲ್ಲಿ ಇಬ್ಬರ ಮೃತದೇಹ ಪತ್ತೆ, ಮೃತರ ಸಂಖ್ಯೆ 5ಕ್ಕೇರಿಕೆ

2025-06-27 29 Dailymotion

ಗುರುವಾರ ಬದರಿನಾಥಕ್ಕೆ ಯಾತ್ರಾರ್ಥಿಗಳನ್ನು ಹೊತ್ತು ಸಾಗುತ್ತಿದ್ದ ಬಸ್​ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಘೋಲ್ತಿರ್ ಬಳಿ ಅಲಕನಂದಾ ನದಿಗೆ ಉರುಳಿ ಬಿದ್ದಿತ್ತು.