ಚಿರಯೌವನದ ಹುಚ್ಚಿಗೆ ಬಲಿಯಾದ್ರಾ ಶೆಫಾಲಿ? ಏಜ್ ರಿವರ್ಸ್ ಚಿಕಿತ್ಸೆ ಪಡೀತಿದ್ದ ನಟಿ?
2025-06-30 6,032 Dailymotion
ನಟಿ ಶೆಫಾಲಿ ಅಕಾಲಿಕ ನಿಧನ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಮೇಲ್ನೋಟಕ್ಕೆ ಶೆಫಾಲಿ ಸಾವಿಗೆ ಹೃದಯಾಘಾತ ಕಾರಣ ಅಂತ ಹೇಳಲಾಗ್ತಾ ಇದೆ. ಆದ್ರೆ ಈ ಸಾವಿನ ಬಗ್ಗೆ ನಾನಾ ಚರ್ಚೆಗಳು ಶುರುವಾಗಿವೆ.