Random Video

ಸಿನಿ Express: ರೆಸ್ಟೋರೆಂಟ್‌ನಲ್ಲಿ ಸಮಂತಾ- ಕೀರ್ತಿ ಸುರೇಶ್ ಲಂಚ್ ಡೇಟ್ ಎಂಜಾಯ್

2025-06-30 8,197 Dailymotion

ಸಮಂತಾ ಮತ್ತು ಕೀರ್ತಿ ಸುರೇಶ್ ಅದೆಂಥಾ ಸ್ನೇಹಿತೆಯರು ಅನ್ನೋದು ಗೊತ್ತೇ ಇದೆ. ಸದ್ಯ ಈ  ಗೆಳತಿಯರು ರೆಸ್ಟೋರೆಂಟ್‌ ಒಂದ್ದರಲ್ಲಿ ಲಂಚ್ ಡೇಟ್ ಎಂಜಾಯ್ ಮಾಡಿದ್ದಾರೆ.