Random Video

ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಮೃತದೇಹ ಪತ್ತೆ ಪ್ರಕರಣ; ಕೊಲೆ ಮಾಡಿದ್ದ ಅಸ್ಸಾಂ ಮೂಲದ ಆರೋಪಿ ಬಂಧನ

2025-06-30 10 Dailymotion

ಸಾವನ್ನಪ್ಪಿದ ಮಹಿಳೆ ಮತ್ತು ಆರೋಪಿ ಒಟ್ಟಿಗೆ ವಾಸಿಸುತ್ತಿದ್ದು, ಇಬ್ಬರ ನಡುವಿನ ಜಗಳದಿಂದ ಈ ದುರ್ಘಟನೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.