ಬೆಳಗಾವಿ ಸಮೀಪದಲ್ಲೇ ಇದೆ ಪ್ರವಾಸಿಗರ ಸ್ವರ್ಗ: ಕಿಟವಾಡ ಫಾಲ್ಸ್ಗೆ ಪ್ರವಾಸಿಗರ ದಂಡು, ವೀಕೆಂಡ್ನಲ್ಲಿ ಮಸ್ತ್ ಮಜಾ..!
2025-06-30 512 Dailymotion
ಕಡಿದಾದ ಕಲ್ಲಿನ ನಡುವೆ ಹಾಲ್ನೊರೆಯಂತೆ ಹರಿದು ಬರುವ ಪ್ರವಾಸಿಗರ ಸ್ವರ್ಗ ಎಂದು ಕರೆಸಿಕೊಳ್ಳುವ ಕಿಟವಾಡ ಫಾಲ್ಸ್ ಕುರಿತು ಬೆಳಗಾವಿ ಜಿಲ್ಲಾ ವರದಿಗಾರ ಸಿದ್ದನಗೌಡ ಪಾಟೀಲ್ ನೀಡಿದ ವಿಶೇಷ ವರದಿ ಇಲ್ಲಿದೆ.