ಬಿಗ್ ಬಾಸ್‌ನಿಂದ ಹೊರನಡೆಯುವ ಬಗ್ಗೆ ನೀಡಿದ್ದ ಶಾಕ್ ಕುರಿತು ಕಿಚ್ಚ ಸುದೀಪ್ ಇದೀಗ ಮೌನ ಮುರಿದಿದ್ದಾರೆ. "ಸೀಸನ್ ಆರಂಭದಲ್ಲೇ ಈ ಬಗ್ಗೆ ಯೋಚಿಸಿದ್ದೆ, ಆದರೆ ಆ ಟ್ವೀಟ್ ಪಾರ್ಟಿ ಮೂಡ್‌ನಲ್ಲಿ ಮಾಡಿದ್ದಲ್ಲ, ಬದಲಿಗೆ ಗಂಭೀರವಾಗಿಯೇ ಮಾಡಿದ್ದೆ" ಎಂದು ಸ್ಪಷ್ಟಪಡಿಸಿದ್ದಾರೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಿಗ್ ಬಾಸ್ ಕಾರ್ಯಕ್ರಮವು ತಾಂತ್ರಿಕವಾಗಿ ಮತ್ತು ಜನಪ್ರಿಯತೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆದಿದ್ದು, ಈ ಬೆಳವಣಿಗೆಯು ತಮಗೆ, ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಹೆಚ್ಚು ರೋಚಕ ಅನುಭವ ನೀಡುತ್ತಿದೆ. ಇದೇ ಕಾರಣಕ್ಕೆ ಸೀಸನ್ 12ರಲ್ಲೂ ಮುಂದುವರೆಯುವುದಾಗಿ ಹೇಳುವ ಮೂಲಕ, ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Bigg Boss Kannada Season 12 Press Meet Live । Kiccha Sudeep Live । bbk12 Live | Kannada News
ಕಿಚ್ಚ ಸುದೀಪ್ ಕೊನೆಗೂ ಬಿಗ್ ಬಾಸ್ ಕನ್ನಡ ಸೀಸನ್ 12 ರನ್ನು ನಿರೂಪಿಸಲು ಒಪ್ಪಿಗೆ ನೀಡಿದ್ದಾರೆ. ಈ ಕುರಿತು ಕಲರ್ಸ್ ಕನ್ನಡ ಚಾನೆಲ್ ವತಿಯಿಂದ ಅಧಿಕೃತವಾಗಿ ಪತ್ರಿಕಾಗೋಷ್ಠಿ .ಕಿಚ್ಚ ಸುದೀಪ್ ಹಾಗೂ ಬಿಗ್ ಬಾಸ್ ಕನ್ನಡ ಸೀಸನ್ 12 ತಂಡ ಇದೇ ಸಂದರ್ಭದಲ್ಲಿ ಕಾರ್ಯಕ್ರಮದ ವಿವರಗಳನ್ನು ಹಂಚಿಕೊಳ್ಳಲಿದ್ದಾರೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates
Suvarna News Live: https://www.youtube.com/watch?v=I0TWaqEHhSI
#KicchaSudeep #BiggBossKannada #BBK12 #ColorsKannada #Sudeep #SuvarnaNews #kannadanews #karnatakanews #AsianetSuvarnaNews #news #karnataka
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/